- ಅಪರೂಪದ ಕಲಾಕೃತಿಗಳ ಪ್ರದರ್ಶನ
ನವದೆಹಲಿಯ ಪ್ರತಿಷ್ಠಿತ ಧೂಮಿಮಾಲ್ ಗ್ಯಾಲರಿಯಲ್ಲಿ ಪ್ರದರ್ಶಿತ ಕಲಾಕೃತಿಗಳಿವು. ಖ್ಯಾತ ಕಲಾವಿದ ಎ.ಎ.ಅಲ್ಮೇಲ್ಕರ್ ಅವರು ರಚಿಸಿದ ಕಲಾಕೃತಿಗಳನ್ನು ‘Line, Colour and Tradition’ ಶೀರ್ಷಿಕೆಯಡಿ ಪ್ರದರ್ಶಿಸಲಾಗಿದೆ.
ಅಲ್ಮೇಲ್ಕರ್ ಅವರು ರಚಿಸಿರುವ ಬೃಹತ್ ಗಾತ್ರದ ಕಲಾಕೃತಿಗಳನ್ನು ನಾನು ನೋಡಿರಲಿಲ್ಲ. ಇದೇ ಮೊದಲಬಾರಿಗೆ ನೋಡಿರುವುದು ಬಹಳ ಖುಷಿಕೊಟ್ಟಿತು. ಫೆ.12ರಂದು ಆರಂಭವಾದ ಈ ಕಲಾಪ್ರದರ್ಶನ ಮಾ.5ರಂದು ಸಂಪನ್ನಗೊಳ್ಳಲಿದೆ.