Gallery

ಭಾರತದ ಸಮಕಾಲೀನ ಕಲಾಕ್ಷೇತ್ರದ ಮುಂಚೂಣಿಯ ಕಲಾವಿದರಾದ ಸುದರ್ಶನ್ ಶೆಟ್ಟಿ ಮತ್ತು ಜಿ.ಆರ್.ಈರಣ್ಣ ಅವರೊಂದಿಗೆ ಗಣಪತಿ ಅಗ್ನಿಹೋತ್ರಿ
ನವದೆಹಲಿಯಲ್ಲಿ ನಡೆದ ಕಲಾಪ್ರದರ್ಶನದ ಸಂದರ್ಭದಲ್ಲಿ ಭಾರತದ ಸಮಕಾಲೀನ ಕಲಾವಿದೆ ಸಿರಿ ದೇವಿ ಅವರೊಂದಿಗೆ ಗಣಪತಿ ಅಗ್ನಿಹೋತ್ರಿ.
ಬೆಂಗಳೂರಿನ ಸುಮುಖ ಗ್ಯಾಲರಿಯಲ್ಲಿ ನಡೆದ ಕಲಾಪ್ರದರ್ಶನ ಸಂದರ್ಭದಲ್ಲಿ ಭಾರತದ ಖ್ಯಾತ ಕಲಾವಿದರಾದ ಗುಲಾಮ್ ಮೊಹಮ್ಮದ್ ಶೇಕ್ ಅವರೊಂದಿಗೆ ಗಣಪತಿ ಅಗ್ನಿಹೋತ್ರಿ
ನವದೆಹಲಿಯ ಕಲಾಪ್ರದರ್ಶನವೊಂದರಲ್ಲಿ ಭಾರತದ ಖ್ಯಾತ ಕಲಾವಿದ ಪರೇಶ್ ಮೈತಿ ಅವರನ್ನು ಭೀಟಿಮಾಡಿದ ಸಂದರ್ಭ.