” BOUNDLESS BOUNTY ” ಕಲಾಪ್ರದರ್ಶನ

Share This

ಐವರು ಕಲಾವಿದರ ಕಲಾಕೃತಿಗಳ ಪ್ರದರ್ಶನಕ್ಕೆ ಇಂದು ಚಾಲನೆ ಸಿಗಲಿದೆ!
ಬಸವನಗುಡಿಯ Indian Institute of World Culture (IIWC) ಗ್ಯಾಲರಿಯಲ್ಲಿ ಇಂದು ಸಂಜೆ 5 ಗಂಟೆಗೆ ” BOUNDLESS BOUNTY ” ಕಲಾಪ್ರದರ್ಶನವನ್ನು ಹಿರಿಯ ಕಲಾವಿದರಾದ ಚಂದ್ರನಾಥ ಆಚಾರ್ಯ, Browndove ವ್ಯವಸ್ಥಾಪಕ ನಿರ್ದೇಶಕರಾದ ಎ.ಜಿ.ಕೃಷ್ಣಸ್ವಾಮಿ, ಗ್ಯಾಲರಿ ಟೈಮ್ & ಸ್ಪೇಸ್ ನಿರ್ದೇಶಕಿ ರೆಣು ಜಾರ್ಜ್ ಅವರು ಉದ್ಘಾಟಿಸಲಿದ್ದಾರೆ.

Share This

Leave a Reply

Your email address will not be published. Required fields are marked *