” DEAR PANDEMIC ” ಏಕವ್ಯಕ್ತಿ ಚಿತ್ಕಲಾ ಕಲಾಪ್ರದರ್ಶನ

Share This

ಒಂದು ಉತ್ತಮ concept!
ಕೋವಿಡ್ ಕಾಲದ ಪ್ರಭಾವಗಳು, ಪರಿಣಾಮಗಳು, ಅನುಭವಗಳು ಒಂದಲ್ಲ ಎರಡಲ್ಲ. ಲಾಕ್ಡೌನ ಕಲಿಸಿದ‌ ಪಾಠಗಳು ನೂರಾರು. ಇವೆಲ್ಲವೂ ಚಿತ್ರಗಳ ಮೂಲಕ ಮೂಡಿಬಂದಾಗ ಅಥವಾ ಅಭಿವ್ಯಕ್ತಿಗೊಂಡಾಗ ಹೇಗಿರಲು ಸಾಧ್ಯ?
ಕಲಾವಿದೆ ಚಿತ್ಕಲಾ ರಮೇಶ್ ಅವರ ” DEAR PANDEMIC ” ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಕಳೆದ ವಾರ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ನಡೆಯಿತು.

Share This

Leave a Reply

Your email address will not be published. Required fields are marked *