ಕರ್ನಾಟಕ ಕಲಾ ಸಮಾವೇಶ ಬೆಂಗಳೂರು-2025

Share This

• ಇದೇ ಭಾನುವಾರ • ಗಾಂಧಿ ಭವನ, ಬೆಂಗಳೂರು
ದೃಶ್ಯ ಕಲಾ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಅದಕ್ಕೊಂದು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ VAG ವೇದಿಕೆ ‘ಕರ್ನಾಟಕ ಕಲಾ ಸಮಾವೇಶ ಬೆಂಗಳೂರು-25’ ಆಯೋಜಿಸಿದೆ. ರಾಜ್ಯದ ಎಲ್ಲಾ ಕಲಾವಿದರು ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ.
ಬೆಂಗಳೂರಿನ ಗಾಂಧಿ ಭವನದಲ್ಲಿ (ಕರ್ನಾಟಕ ಚಿತ್ರಕಲಾ ಪರಿಷತ್ ಸಮೀಪ) ಸಮಾವೇಶ ನಡೆಯಲಿದ್ದು, ಬೆಳಗ್ಗೆ 10.30ರಿಂದ ಸಂಜೆ 4ರ ತನಕ ಕಾರ್ಯಕ್ರಮ ನಡೆಯಲಿದೆ.
_____________________
As visual artists, we are currently facing numerous challenges. To collectively discuss these issues and explore possible solutions, the VAG Forum is organizing this convention for the very first time. We invite artists from across Karnataka to actively participate in this significant gathering.
The convention will be held at Gandhi Bhavan, located next to Karnataka Chitrakala Parishath (CKP). Engaging and thought-provoking brainstorming sessions will take place throughout the day, concluding by 4 PM.

Share This

Leave a Reply

Your email address will not be published. Required fields are marked *