ಸಮಕಾಲೀನ ಅಭಿವ್ಯಕ್ತಿಗೆ ಈ ಪ್ರದರ್ಶನ ಸಾಕ್ಷ್ಯ!

Share This

“Luminous Reveries”
Gallery Dotwalk’s art show taking center stage at The Travancore Palace New Delhi, curated by Premjish Achari embarks on a multifaceted exploration of who we are, delving into the depths of self and society.

ಈ ಪ್ರದರ್ಶನದಲ್ಲಿ ಪ್ರಪ್ರಥಮವಾಗಿ ಗಮನಿಸಬೇಕಾದ ಒಂದು ಅಂಶ ಏನೆಂದರೆ ಕರ್ನಾಟಕದ ಯುವ ಕಲಾವಿದರೊಬ್ಬರ ಕಲಾಕೃತಿಯೂ ಪ್ರದರ್ಶಿಸಲ್ಪಟ್ಟಿದೆ. ಕುಂದಾಪುರದ ಚಂದ್ರಶೇಖರ ಕೋಟೇಶ್ವರ ಅವರು ಈ ಪ್ರದರ್ಶನದ ಭಾಗವಾಗಿದ್ದು, ತಮ್ಮದೇ ಆದ ಪ್ರಗತಿ ಪಥದಲ್ಲಿ ಸಾಗುತ್ತಿರುವುದು ಖುಷಿಯ ವಿಚಾರ.
ಪ್ರದರ್ಶಿಸಲ್ಪಟ್ಟ ಬಹುತೇಕ ಕಲಾಕೃತಿಗಳು ಸಮಕಾಲೀನ ಅಭಿವ್ಯಕ್ತಿಗೆ ಸಾಕ್ಷ್ಯಗಳಾಗಿವೆ. ಜತೆ ಜೊತೆಗೆ ದೇಶದ ಹಿರಿಯ ಕಲಾವಿದರ ಕಲಾಕೃತಿಗಳೂ ಪ್ರದರ್ಶಿಸಲ್ಪಟ್ಟಿವೆ.


Share This

Leave a Reply

Your email address will not be published. Required fields are marked *