ಕಲಾವಿದೆ ಕಮಲಾಕ್ಷಿಗೆ ವೆಂಕಟಪ್ಪ ಪ್ರಶಸ್ತಿ ಪ್ರಕಟ

Share This

  • ಹಿರಿಯರ ಕಲಾಸಾಧನೆಗೆ ಸರ್ಕಾರದಿಂದ ಪ್ರಶಸ್ತಿ ಪ್ರಕಟ
ಕರ್ನಾಟಕದ ಹಿರಿಯ ಕಲಾವಿದೆ ಫ್ರೊ.ಎಂ.ಜೆ. ಕಮಲಾಕ್ಷಿ ಅವರನ್ನು ಪ್ರಸಕ್ತ ಸಾಲಿನ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಹಾಗೇ, ಪ್ರತಿಷ್ಠಿತ ಜಕಣಚಾರಿ ಪ್ರಶಸ್ತಿಗೆ ನಾಡಿನ ಹಿರಿಯ ಶಿಲ್ಪಿ ಎಂ ರಾಮಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ.
ಇದೇ ವೇಳೆ ವಿವಿಧ ಸಾಧಕರಿಗೆ ಪ್ರತಿವರ್ಷ ನೀಡಲಾಗುವ ಬೇರೆ ಬೇರೆ ಪ್ರಶಸ್ತಿಗಳಿಗೂ ಅರ್ಹರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪುರಸ್ಕೃತರೆಲ್ಲರಿಗೂ ಅಭಿನಂದನೆಗಳು.

Share This

Leave a Reply

Your email address will not be published. Required fields are marked *